Month: January 2021

Poetry

Dirt

Dirt that spilled in between diversity and unity What could that be, yet filling nicely in a jiffy They are our thinking, intelligence, ego, conscious selves Not that we knew they are less or over-used, pity us            But for lesser reflection done while taking any […]

Poetry

ಮಾತೃಭಾವ

ತನುವಿನ ಕಣಕಣದಿ ತನ್ಮತೆಯ ತರಂಗಗಳ ಅಲೆಯೆಬ್ಬಿಸಿ, ಜೀವ ತಂತಿಗಳ ಮೀಟಿದ ಒಲುಮೆಯ ರಾಗ, ಮಡಿಲು ತುಂಬಿದ ಬೆಸುಗೆಯ ಬಿಸುಪು, ಅಕ್ಕರೆಯ ಬುಗ್ಗೆಯ ಉಕ್ಕಿಸಿ, ಮೈಮನ ಅರಳಿಸಿ ವಾತ್ಸಲ್ಯದ ಚಿಲುಮೆಯ ಉದ್ದೀಪನ, ಎದೆಯ ಮೇಲ್ಮೆಯಲಿ ಬಿಸಿಯಪ್ಪುಗೆಯಲಿ ಕದಪುಗಳ ಒತ್ತುತ್ತ ಅಮೃತಧಾರೆಯ ಅವಭೃತ, ಕೆಂಪಾದ ಅಧರಗಳಲಿ ಮಂದಹಾಸ, ಜೀವ ಭಾವವನು ದೈವ ಭಾವದಲಿ ಒಂದಾಗಿಸಿದ ಮುದ್ದು ಮಗುವೇ, ಸಾಕೆನಗೆ ನಿನದೊಂದು ಮುಗ್ಧ ನಗುವೇ…!               […]